ಹಳೆಯದನ್ನು ನೆನೆಯುತ್ತಾ ಹೂಸದೂಂದನ್ನು ಬರೆಯುವೇ (ಪುಟ ೨)

ನನಗೆ ಎದುರಾದದು ತೂಡಕುಗಳೋ ಅಥವಾ ಮುಂಚೆಯೇ ಬಂದಾ ಜವಾಬ್ದಾರಿಯೋ ಏನೋ ಹೀಗೂ ತಿಳಿಯದು
ಹೆಂಗೋ ನೆಡೆದು ಬಿಡುತ್ತೆ ಅನ್ನೋದಕ್ಕೇ ಇದು ಉದಾಸೀನ ಮಾಡುವ ಪಾಟವಲ್ಲ ಏನೂ ನಿರೀಕ್ಷಿಸಲಾಗದ ಚದುರಂಗದ ಆಟ
ನನ್ನೊಡನೆ ಭುಜದೆತ್ತರ ಬೆಳೆದು ನಿಂತ ತಂಗಿ,
ಜವಾಬ್ದಾರಿಯ ಹೊರೆಯ ಜೊತೆ ಬೆನ್ನಿಗೆ ಕಟ್ಟಿಕೊಂಡು ಎಳೆಯುತ್ತಿರುವ ನೌಕೆ

ಎಲ್ಲಾ ಮಿತ್ರರು ಪ್ರತಿ ದಿನ ಕಾಲೇಜು ಮುಗಿಸಿ ಮೋಜಿನಿಂದ ಕಾಲ ಕಳೆಯುತ್ತಿದ್ದಾಗ ನಾ ಹೋಗಿ ಬಸ್ಸು ಹಿಡಿದು ಸಂಜೆ ಟ್ಯೂಷನ್ ಹೇಳಿ ಕೊಡಲು ತಡವಾಗುವುದೆಂದು  ತವಕದಿಂದ ಓಡುತ್ತಿದೆ ಲಾಕ್ ಡೌನ್ ಇದ್ದ ಪಾರ್ಟ್ ಟೈಮ್ ಕೆಲಸ ವನ್ನು ಫುಲ್ ಟೈಂ ಕಿತ್ತುಕೊಂಡು ಬಿಟ್ಟಿತು...

ಮುಂದುವರೆಸುವೆ....

Comments

Post a Comment