ಹಳೆಯದನ್ನು ನೆನೆಯುತ್ತಾ ಹೂಸದೂಂದನ್ನು ಬರೆಯುವೇ ( ಪುಟ ೧)
ಅಂದು ಕೊಂಡಿರಲ್ಲಿಲ ಹೀಗಾಗುವುದೆಂದು ಎಷ್ಟೇ ಎಚ್ಚರ ವಾಗಿದ್ದರು ಜರುಗೆ ಹೋಯಿತು ದುರ್ಘಟನೆ ಯಾರನ್ನು ದೂಷಿಸ ಬೇಕು ಎನ್ನುವಷ್ಟರಲ್ಲಿ ಕಳಚಿ ಹೋಯಿತು ದೃಷ್ಟಿ , ಕಾರಣ ತಿಳಿದು ಎದೆ ಬಡಿತ ನಿಂತೇ ಹೋದಂತಾಯಿತು ಅದುವೇ "ಕಪ್ಪು ಶಿಲೀಂದ್ರ" ನನ್ನ ಜೀವನದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದು ಬಿಟ್ಟಿದೆ ಮಗ್ಗದ ಬಿಡಿಭಾಗಗಳನ್ನು ಕೂಂಡು ಮಗ್ಗಗಳನು ಕಟ್ಟಿ ಕೂಲಿ ಮಾಡಿ ಮನೆಯನ್ನು ನೆಡೆಸುತ್ತಿದರು ಅಪ್ಪ,,, ಕಷ್ಟದ ಮಳೆಯೇ ಸುರಿಯುತ್ತಿರುವಾಗ ಸಾಲುತ್ತಿರಲಿಲ್ಲ ಅಪ್ಪನ ಹಿಡಿ ಕಾಸು, ಅಲ್ಲಿ ಇಲ್ಲಿ ಸಂಘದಲ್ಲಿ ಸಾಲ ಪಡೆದು ಮಗ ಮುಂದೂಮ್ಮೆ ತೀರಿಸುವ ಎಂಬ ಭರವಸೆಯಲ್ಲಿ ಕೂಡಿಸಿದಳು ಅಮ್ಮ ನನಗೆ ಶಿಕ್ಷಣ,,, ಏನಾದರೂ ಮಾಡಬೇಕು ಈ ಎಲ್ಲ ತೊಂದರೆಗಳನ್ನ ದೂರು ಮಾಡಬೇಕು ಎಂಬುವ ಧ್ಯೇಯ ದಿಂದಲೇ ಓದುತ್ತಿರವ ಸಮಯದಲ್ಲೆ ಎದುರಾದವು ತೂಡಕುಗಳು ಮುಂದುವರಿಸುವೇ,,,,,,,